ಉಕ್ರೇನ್ ಗಡಿ ಭಾಗದೊಳಗೆ ರಷ್ಯಾ ನುಸುಳುವ ಮೂಲಕ ಅತಿಕ್ರಮಣ ಆರಂಭಿಸುವ ಭೀತಿ ದಟ್ಟವಾಗಿರುವ ಸಂದರ್ಭದಲ್ಲಿ, ವ್ಲಾಡಿಮಿರ್ ಪುಟಿನ್ ಅವರ ಸೇನೆಯು ಗಡಿಗೆ ಮತ್ತಷ್ಟು ಹತ್ತಿರವಾಗುತ್ತಿರುವುದನ್ನು ಇದು ದೃಢಪಡಿಸಿವೆ.
Taken in mid-February, they illustrate that Ukraine remains surrounded on three sides - on its borders with both Russia and Belarus - by Russian military hardware and troop concentrations.